ರಣರಂಗ ಚಿತ್ರವು ೧೯೮೮ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿ.ಸೋಮಶೇಖರ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಮತ್ತು ಸುಧಾರಾಣಿಯವರು ನಾಯಕ ಹಾಗು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನೀಡಿರುವವರು ಹಂಸಲೇಖ. == ಚಿತ್ರದ ಗೀತೆಗಳು == ನಿನ್ನ ಕಣ್ಣುಗಳು - ಎಸ್.ಪಿ.ಬಿ, ವಾಣಿ ಜಯರಾಮ್ ಓ ಮೇಘವೇ - ಶಿವ ರಾಜ್‌ಕುಮಾರ್, ಅನುರಾಧ ಇವ ಯಾವ ಸಿಮೇ - ಎಸ್.ಪಿ.ಬಿ, ವಾಣಿ ಜಯರಾಮ್ ಮುಸಂಜೆಲಿ ನಮ್ಮೂರಲ್ಲಿ - ಮಂಜುಳ, ಗುರು ರಾಜ್ ಜಗವೇ ಒಂದು ರಣರಂಗ - ರಾಜ್ ಕುಮಾರ್ ಮುದ್ದು ಮುದ್ದು - ಮಂಜುಳ, ಗುರು ರಾಜ್